ಎಸ್‌ಡಿಪಿಐ ಅಭ್ಯರ್ಥಿಯಿಂದ ಸುಳ್ಯದಲ್ಲಿ ರೋಡ್‌ಶೋ

Advt_Headding_Middle
Advt_Headding_Middle

ಮುಂಬರುವ ಲೋಕಸಭಾ ಚುನಾವಣೆಯ ಮಂಗಳೂರು ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ಜನಾಬ್ ಇಲ್ಯಾಸ್ ತುಂಬೆರವರ ಚುನಾವಣಾ ಪ್ರಚಾರದ ಪಾದಯಾತ್ರೆ ಇಂದು ಅಪರಾಹ್ನ ಸುಳ್ಯ ನಗರದ ಮುಖ್ಯರಸ್ತೆಯಲ್ಲಿ ನಡೆಯಿತು.


ಜ್ಯೋತಿಸರ್ಕಲ್‌ನಿಂದ ಆರಂಭವಾದ ಈ ಪಾದಯಾತ್ರೆಯಲ್ಲಿ ಅಭ್ಯರ್ಥಿ ಇಲ್ಯಾಸ್ ತುಂಬೆ, ರಾಜ್ಯ ಮತ್ತು ಜಿಲ್ಲೆಯ ಪದಾಧಿಕಾರಿಗಳಾದ ಶಾಫಿ ಬೆಳ್ಳಾರೆ, ಇಕ್ಬಾಲ್ ಬೆಳ್ಳಾರೆ, ಮಮ್ಮಾಲಿ ಬೆಳ್ಳಾರೆ, ಅಬ್ದುಲ್ ಕಲಾಂ, ಮಹಮ್ಮದ್ ಹನೀಫ್ ಈಶ್ವರಮಂಗಲ, ಮುಸ್ತಫಾ ಗಾಂಧಿನಗರ, ಮುಸ್ತಫಾ ಪೈಚಾರು, ಮೊದಲಾದ ಹಲವರು ನೂರಾರು ಕಾರ್ಯಕರ್ತರು ಆಗವಹಿಸಿದ್ದರು.

https://youtu.be/TM-peu-rQ_M

ಮೆರವಣಿಗೆಯು ಸುಳ್ಯದ ಮುಖ್ಯರಸ್ತೆಯಲ್ಲಿ ಗಾಂಧಿನಗರದವರೆಗೆ ಹೋಗಿ ಹಿಂತಿರುಗಿ ಬಸ್‌ನಿಲ್ದಾಣದವರೆಗೆ ಬಂದು ಸಮಾಪನಗೊಂಡಿತು. ಬಳಿಕ ಸಭಾ ಕಾರ್ಯಕ್ರಮ ಆರಂಭಗೊಂಡಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.