Breaking News

ಸ್ನಾನಕ್ಕೆ ನದಿಗಿಳಿದ ವ್ಯಕ್ತಿ ನೀರುಪಾಲು

Advt_Headding_Middle
Advt_Headding_Middle

ಸುಳ್ಯ ಕಲ್ಲುಮುಟ್ಲು ಪಂಪ್ ಹೌಸ್ ಬಳಿ ಪಯಸ್ವಿನಿ ನದಿಗೆ ಸ್ನಾನಕ್ಕಿಳಿದ ವ್ಯಕ್ತಿ ನೀರುಪಾಲಾದ ಘಟನೆ ನಡೆದಿದ್ದು, ನೀರಿಗಿಳಿದು ಕಾಣದಿರುವ ವ್ಯಕ್ತಿಗಾಗಿ ನದಿಯಲ್ಲಿ ಹುಡುಕಾಟ ನಡೆಯುತ್ತಿದೆ. ಮಾಣಿಮೂಲೆಯ ಜೋಸೆಪ್ (60) ಸ್ನಾನಕ್ಕಿಳಿದ ವ್ಯಕ್ತಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.