ಎ.15 ರಂದು ಡಿ ಕೆ ಶಿವಕುಮಾರ್ ಗುತ್ತಿಗಾರಿಗೆ….

Advt_Headding_Middle
Advt_Headding_Middle

ಸಚಿವ ಡಿ.ಕೆ ಶಿವಕುಮಾರ್  ಎ.15ರಂದು ಅಪರಾಹ್ನ 3:00 ಗಂಟೆಗೆ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಮಿಥುನ್ ರೈ ಪರವಾಗಿ ಪ್ರಚಾರ ಕಾರ್ಯ ದ ನಿಮಿತ್ತ ಗುತ್ತಿಗಾರಿನಲ್ಲಿ ಸಾರ್ವಜನಿಕ ಬಹಿರಂಗ ಸಭೆ ಹಾಗು ರೋಡ್ ಷೋ ಕಾರ್ಯಕ್ರ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.