Breaking News

ಪೇರಾಲ್ ನಲ್ಲಿ ಕಾಂಗ್ರೆಸ್ ಪಕ್ಷ ದ ಪರ ಮತಯಾಚನೆ

Advt_Headding_Middle
Advt_Headding_Middle

ಮಂಡೆಕೋಲು ಗ್ರಾಮದ ಪೇರಾಲ್ ನಲ್ಲಿ ಕಾಂಗ್ರೆಸ್ ಪಕ್ಷ ದ ಪರವಾಗಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ನಾರಾಯಣ ಕೆದ್ಕಾರ್, ಪದ್ಮನಾಭ ಕುಂಟಿಕಾನ, ರವೀಂದ್ರ ಕುಂಟಿಕಾನ, ಮೋಹಿತ್ ಹರ‍್ಲಡ್ಕ, ಹರೀಶ್ ಕುಂಟಿಕಾನ ಮತ್ತು ಚಂದ್ರಶೇಖರ ಉಪಸ್ಥಿತರಿದ್ದರು.  

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.