Breaking News

ತೊಡಿಕಾನ ದೇವಸ್ಥಾನಕ್ಕೆ ಗ್ರೈ೦ಡರ್ ಕೊಡುಗೆ

Advt_Headding_Middle
Advt_Headding_Middle

 

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪೆರಾಜೆ ಅಡುಗೆ ಪಾಕಜ್ನರಾದ ಶ್ರೀ ಕೆ.ಆರ್.ಪದ್ಮನಾಭ ಭಟ್ ರವರು ಸುಮಾರು 50ಸಾವಿರ ಮೌಲ್ಯದ ಗ್ರೈ೦ಡರನ್ನು ಕೊಡುಗೆಯಾಗಿ ನೀಡಿದರು. ಈ ಸ೦ದರ್ಭದಲ್ಲಿ ದೇವಳದ ಆಡಳಿತ ವರ್ಗದವರು, ಜೀರ್ಣೋದ್ದಾರ ಸಮಿತಿಯವರು ಹಾಗೂ ನೌಕರ ವೃ೦ದ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.