Breaking News

ಪಲ್ಲೋಡಿ : ಕುಡಿಯುವ ನೀರಿನ ಸಮಸ್ಯೆ -ಫಲಾನುಭಾವಿಗಳು ಪಂಚಾಯತ್‌ಗೆ ಭೇಟಿ

Advt_Headding_Middle
Advt_Headding_Middle

ಪಂಜದ ಪಲ್ಲೋಡಿ ಪರಿಸರದಲ್ಲಿ ಅನೇಕ ದಿನಗಳಿಂದ ಕುಡಿಯುವ ನೀರ ಸರಬರಾಜು ಗೊಳ್ಳದೆ ಸಮಸ್ಯೆ ಎದುರಾಗಿತ್ತು.ಈ ಬಗ್ಗೆ ದೂರಲು ಫಲಾನುಭಾವಿಗಳು ಗ್ರಾಮ ಪಂಚಾಯತ್‌ಗೆ ಆಗಮಿಸಿ ಚರ್ಚಿಸಿದರು.ಪಲ್ಲೋಡಿ ಬೋರ್‌ನಲ್ಲಿ ಪಂಪ್‌ನ ಸಮಸ್ಯೆಗೆ ಮೂಲಕಾರಣ ಇಲೆಕ್ರ್ಟಿಕಲ್ಸ್ ನವರಿಗೆ ಸಿಕ್ಕದೆ ಸಮಸ್ಯೆಯಾಗಿದೆ.ನಾವು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೇವೆ.ಅಲ್ಲಿ ಈಗಲೂ ಕೆಲಸ ಆಗುತ್ತಿದೆ.ಅಲ್ಲಿU ತೆರಳಿ ವಿಚಾರಿಸುವ ಎಂದು ಗ್ರಾ.ಪಂ.ಅಧ್ಯಕ್ಷ ಕಾರ್‍ಯಪ್ಪ ಗೌಡರು ಉತ್ತರಿಸಿದರು. ಅದೇ ದಿನ ಪಂಪ್‌ನ ಸಮಸ್ಯೆ ಪತ್ತೆಯಾಗಿದ್ದು,ನೀರಿನ ಪೂರೈಕೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.