Breaking News

ಬೂಡು : ಪ್ರಕೃತಿ ಯುವ ಸೇವಾ ಸಂಘ ವತಿಯಿಂದ ಅಂಬೇಡ್ಕರ್ ಜಯಂತಿ

Advt_Headding_Middle
Advt_Headding_Middle

ಸುಳ್ಯ ನಗರದ ಬೂಡು ಕಾಲೋನಿ ಪ್ರಕೃತಿ ಯುವ ಸೇವಾ ಸಂಘ ಇದರ ವತಿಯಿಂದ ನಡೆದ ೧೨೮ ನೇ ವರ್ಷದ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ  ರಮೇಶ್, ಮಧುಸೂದನ್, ಶಿವಪ್ರಸಾದ್, ಸಿದ್ದಿಕ್ ಕೇರ್ಪಳ, ಉದಯ, ಕುಶಲ, ಪೂವಪ್ಪ, ಪುಟ್ಟಣ್ಣ
, ಸುಂದರ, ಜನಾರ್ದನ, ಶಿವರಾಜ್ ಹಾಗು ಸ್ಥಳೀಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.