ಕೊಲ್ಲಮೊಗ್ರು ಗ್ರಾ.ಪಂ ವತಿಯಿಂದ ಅಂಬೇಡ್ಕರ್ ಜಯಂತಿ, ಬೂತ್ ಸ್ವಚ್ಚತೆ

Advt_Headding_Middle
Advt_Headding_Middle


ಕೊಲ್ಲಮೊಗ್ರು ಗ್ರಾಮ ಪಂಚಾಯತು ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ, ಬಾಬಾ ಸಾಹೇಬ್ ಡಾ॥ಬಿ.ಆರ್. ಅಂಬೇಡ್ಕರ್ ಅವರ 128 ನೇ ಜನ್ಮ ದಿನಾಚರಣೆ ಮತ್ತು ಬೂತ್ ಸ್ವಚ್ಚತೆಯ ಕಾರ್ಯಕ್ರಮವನ್ನು ಎ.14 ರಂದು ಆಚರಿಸಲಾಯಿತು. ಈ ಸಂದರ್ಭ ಬಂಗ್ಲೆಗುಡ್ಡೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ, ಪಂಚಾಯತ್ ಸಿಬ್ಬಂದಿ ಗುರುವ ಕಟ್ಟ, ಲೀಲಾವತಿ, ಸಂತೋಷ್ , ಅಂಗನವಾಡಿ ಶಿಕ್ಷಕಿ ನಳಿನಿ, ಶಿಕ್ಷಕಿ ರೇಷ್ಮಾ, ಮೋಹಿತಾ, ಚೈತ್ರಾ ಹಾಗೂ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.