ದ್ವಿತಿಯ ಪಿಯುಸಿ ಫಲಿತಾಂಶ : ಪದವಿ ಪೂರ್ವ ಕಾಲೇಜು ಸಂಪಾಜೆಗೆ ಶೇ.100 ಫಲಿತಾಂಶ

Advt_Headding_Middle
Advt_Headding_Middle

2019ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಪಾಜೆ ಪದವಿ ಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ ಲಭಿಸಿದೆ. ಕಾಲೇಜಿನ  ಕಲಾ ವಿಭಾಗದಿಂದ 33 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 1 ವಿದ್ಯಾರ್ಥಿ ವಿಶಷ್ಟ ಶ್ರೇಣಿಯಲ್ಲಿ, 22 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, 4 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ100 ಫಲಿತಾಂಶ ಲಭಿಸಿದೆ.
ವಾಣಿಜ್ಯ ವಿಭಾಗದ 1 ವಿದ್ಯಾರ್ಥಿ ವಿಶಿಷ್ಟ ಶ್ರೇಣಿಯಲ್ಲಿ, 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ವಾಣಿಜ್ಯ ವಿಭಾಗದ ಮೊದಲ ವರ್ಷದಲ್ಲೇ ಶೇ.100 ಫಲಿತಾಂಶ ಲಭಿಸಿದೆ.
ಕಲಾ ವಿಭಾಗ : ತೇಜೇಶ್.ಕೆ – 521, ಸುಮಿತ್ರ.ಪಿ.ಎಸ್ -509, ಕಾವ್ಯ.ಕೆ.ಎಂ -505, ಸಫರೀನಾ.ಇ.ಎಸ್ -501 
ವಾಣಿಜ್ಯ ವಿಭಾಗ : ಗೌತಮಿ ಎಂ.ಎಸ್ -546, ವಿದ್ಯಾಶ್ರೀ.ಎಂ.ಎಸ್ -504, ಶ್ವೇತ.ಬಿ.ಡಿ -504,

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.