Breaking News

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಮಹಿಳಾ ಕಾಲೇಜಿಗೆ ಶೇ.90.69 ಫಲಿತಾಂಶ

Advt_Headding_Middle
Advt_Headding_Middle

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಮಹಿಳಾ ಕಾಲೇಜಿಗೆ ಶೇ.90.69  ಫಲಿತಾಂಶ ದಾಖಲಾಗಿದೆ.
ಕಲಾ ವಿಭಾಗದಲ್ಲಿ 19, ವಾಣಿಜ್ಯ ವಿಭಾಗದಲ್ಲಿ 41, ವಿಜ್ಞಾನ ವಿಭಾಗದಲ್ಲಿ 26 ಮಕ್ಕಳು ಪರೀಕ್ಷೆಗೆ ಬರೆದು, ಕಲಾ ವಿಭಾಗದಲ್ಲಿ 19, ವಾಣಿಜ್ಯ ವಿಭಾಗದಲ್ಲಿ 40, ವಿಜ್ಞಾನ ವಿಭಾಗದಲ್ಲಿ 19 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ತೌಫಿಕಾ ತಸ್ರೀನ 554, ಭವ್ಯಶ್ರೀ ಪಿ.ಎಂ 545, ಪ್ರತಿಮಾ ಡಿ 541, ವಾಣಿಜ್ಯ ವಿಭಾಗದಲ್ಲಿ ಆಯಿಷತ್ ನಫಾ 576, ನಿಶಾ ಪಿ.555, ಜುವೈರಿಯಾ ಟಿ.ಎ 543, ಸುಜನ್ಯ ಪಿ.ಸಿ. 543, ಶಾಲಿನಿ ಪಿ.ಆರ್ 525, ರಾಹಿಯಾನ ಎ.ಕೆ. 519, ಟಿ.ಎಂ.ರಮ್ಯ 515, ವಿಜ್ಞಾನ ವಿಭಾಗದಲ್ಲಿ ಹಸೀಬ ಎಸ್.ಕೆ, 541, ಫಾತಿಮತ್ ಝಹನ 528 ಅಂಕ ಗಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.