ಅರಂತೋಡು ಪದವಿ ಪೂರ್ವ ಕಾಲೇಜು2018-19ನೇ ಸಾಲಿನ ಫಲಿತಾಂಶ

Advt_Headding_Middle
Advt_Headding_Middle

ಅರಂತೋಡು ಪದವಿ ಪೂರ್ವ ಕಾಲೇಜು೨೦೧೮-೧೯ನೇ ಸಾಲಿನ ಫಲಿತಾಂಶ ಹೊರಬಿದ್ದಿದ್ದು ವಾಣಿಜ್ಯ ವಿಭಾಗದಲ್ಲಿ ಶೇಕಡಾ ೯೬.೩೬,ಕಲಾ ವಿಭಾಗದಲ್ಲಿ ಶೇಕಡಾ ೯೨.೯೮ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇಕಡಾ ೮೫ ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗ – ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳು ೫೫ ಅತ್ಯುತ್ಕೃಷ್ಟ ಶ್ರೇಣಿ- ೫, ಪ್ರಥಮ ದರ್ಜೆ -೩೮, ದ್ವಿತೀಯ ದರ್ಜೆ -೧೧, ತೃತೀಯ ದರ್ಜೆ -೨ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ
ಪ್ರವಿತ್ರ ಕೆ.ಬಿ -೫೪೪, ಗೌತಮಿ ಎ.ಡಿ -೫೪೦, ದೀಕ್ಷಿತ್ ರೈ- ೫೩೨, ಹರ್ಷಿತ್ ಕೆ.ಸಿ – ೫೨೯, ಲೀನಾ ಕೆ.ಕೆ-೫೧೦ ಅಂಕಗಳಿಸಿ ಅತ್ಯುತ್ಕೃಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳು – ೫೪ , ಅತ್ಯುತ್ಕೃಷ್ಟ ಶ್ರೇಣಿ- ೬, ಪ್ರಥಮ ದರ್ಜೆ -೩೫,ದ್ವಿತೀಯ- ೫, ತೃತೀಯ ದರ್ಜೆ -೮, ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ದೀವಿತಾ ರಾಣಿ ಬಿ.ಎನ್ -೫೫೧, ಗುಣಶೇಖರ ಕೆ -೫೪೦, ಕಯಾತ್ ಸಂಪ್ರೀತ ಎಂ.ಎನ್ – ೫೨೪, ನಿತಿನ್ ಟಿ.ಕೆ-೫೨೩, ನಿತ್ಯಶ್ರೀ ಎ.ಜಿ -೫೨೩ ಅಂಕಗಳಿಸಿ ಅತ್ಯುತ್ಕೃಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಕಲಾ ವಿಭಾಗ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳು – ೫೭ , ಪ್ರಥಮ ದರ್ಜೆ -೩೮, ,ದ್ವಿತೀಯ- ೧೨, ತೃತೀಯ ದರ್ಜೆ -೩, ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಮಹಮ್ಮದ್ ಇಜಾನ್ -೫೦೧, ಪ್ರವಿತ್ರ ಕೆ.ಟಿ -೪೯೯, ಅಕ್ಷಯ ನವೀನ್ ಎಂ -೪೯೮ ಅಂಕಗಳಿಸಿ ಅತ್ಯುತ್ಕೃಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.