ದ್ವಿತೀಯ ಪಿಯುಸಿ ಫಲಿತಾಂಶ: ನೆಹರೂ ಮೆಮೋರಿಯಲ್ ಪಿ.ಯು ಕಾಲೇಜಿಗೆ ಉತ್ತಮ ಫಲಿತಾಂಶ

Advt_Headding_Middle
Advt_Headding_Middle
Advt_Headding_Middle

2019ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬಂದಿದ್ದು ವಿಜ್ಞಾನ ವಿಭಾಗದಲ್ಲಿ ಸುಷ್ಮಾ ಎಸ್. 574, ವಾಣಿಜ್ಯ ವಿಭಾಗದಲ್ಲಿ ಅಭಿರಕ್ಷ ಕೃಷ್ಣವೇಣಿ 584 , ಕಲಾ ವಿಭಾಗದಲ್ಲಿ ಚಿತ್ರೇಶ್  482 ಅಂಕ ಪಡೆದಿದ್ದಾರೆ. ಒಟ್ಟು ವಿಜ್ಞಾನ ವಿಭಾಗದಲ್ಲಿ 95%,  ವಾಣಿಜ್ಯ 94% ಹಾಗೂ ಕಲಾ ವಿಭಾಗದಲ್ಲಿ  92.30% ಫಲಿತಾಂಶ ದಾಖಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.