ದ್ವಿತೀಯ ಪಿಯುಸಿ ಫಲಿತಾಂಶ: ಬೆಳ್ಳಾರೆ ಪಿಯು ಕಾಲೇಜಿಗೆ 94.5 ಫಲಿತಾಂಶ

Advt_Headding_Middle
Advt_Headding_Middle

ದ್ವಿತೀಯ ಪಿಯುಸಿ ಫಲಿತಾಂಶ ಹೊರಬಂದಿದ್ದು ಬೆಳ್ಳಾರೆ ಸರ್ಕಾರಿ ಪಿ.ಯು. ಕಾಲೇಜಿಗೆ 94.5 ಫಲಿತಾಂಶ ದಾಖಲಾಗಿದೆ. ಕಲಾವಿಭಾಗದಲ್ಲಿ 93.75, ವಾಣಿಜ್ಯ ವಿಭಾಗದಲ್ಲಿ 97.92, ವಿಜ್ಞಾನ ವಿಭಾಗದಲ್ಲಿ 80 ಬಂದಿದೆ. ವಿಜ್ಷಾನ ವಿಭಾಗದಲ್ಲಿ ಶ್ರೇಯಾ ಕೆ 569, ತ್ರೀವೇಣಿ ಕೆ.ಪಿ 526, ಆಯಿಷತ್ ನಸೀನಾ 530, ಫಾತಿಮತ್ ನಿಝಾನ 532, ಫಾತಿಮತ್ ಆಫೀಯಾ ಕೆ 514, ಹರ್ಷಿತ ಕೆ 560 ಉದಿತ್ ಬಿ 515 , ಕಲಾ ವಿಭಾಗದಲ್ಲಿ ಆಫೀಯಾ 494, ಹರಿಣಾಕ್ಷಿ 481 ಹಾಗೂ ವಾಣಿಜ್ಯ ವಿಭಾಗದಲ್ಲಿ ಸೌಜನ್ಯ ಜೆ 431, ಮೋಹನ್‌ರಾಜ್ ಎಸ್ 388  ಅಂಕ ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.