ಪಂಜ : ಎ.22 ರಿಂದ ಎ.27 ರ ತನಕ ಮಕ್ಕಳ ಭಜನಾ ತರಬೇತಿ-ವಿಕಸನ ಶಿಬಿರ

Advt_Headding_Middle
Advt_Headding_Middle

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಜಂಟಿ ಆಶ್ರಯದಲ್ಲಿ 9ನೇ ವರುಷದ ಉಚಿತ ಮಕ್ಕಳ ಭಜನಾ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರ ಎ.22 ರಿಂದ ಎ.27 ರ  ತನಕ ಪಂಜ ಶ್ರೀ ಶಾರದಾಂಬಾ ಸಭಾಭವನದಲ್ಲಿ ಜರುಗಲಿದೆ. ಆಸಕ್ತ ಮಕ್ಕಳಿಗೆ ಸೇರಲು ಅವಕಾಶವಿದೆ. ಮಾಹಿತಿಗಾಗಿ 9483922289, 9845046425, 9449102741  ಸಂಪರ್ಕಿಸ ಬಹುದು ಎಂದು ಸಂಘಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.