ಮರ್ಕಂಜ : ಗೋಳಿಯಡ್ಕ ಚುನಾವಣಾ ಬಹಿಷ್ಕಾರ ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಅಬಕಾರಿ ಇಲಾಖಾ ಅಧಿಕಾರಿಗಳ ಭೇಟಿ

Advt_Headding_Middle
Advt_Headding_Middle


ಮರ್ಕಂಜ ಗೋಳಿಯಡ್ಕ ಚುನಾವಣಾ ಬಹಿಷ್ಕಾರ ಸ್ಥಳಕ್ಕೆ ಸುಳ್ಯ ತಹಶೀಲ್ದಾರ್ ಕುಂಞಿ ಅಹಮ್ಮದ್ ಹಾಗೂ ಅಬಕಾರಿ ಇಲಾಖೆಯವರು ಭೇಟಿ ನೀಡಿ ಊರವರ ಮನವಿ ಸ್ವೀಕರಿಸಿ, ಚುನಾವಣಾ ಬಹಿಷ್ಕಾರ ಹಿಂತೆಗೆದುಕೊಳ್ಳವಂತೆ ತಿಳಿಸಿದರು. ಸ್ಥಳದಲ್ಲಿ ಅಳವಡಿಸಿದ ಬ್ಯಾನರನ್ನು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಮರ್ಕಂಜ ಗ್ರಾ.ಪಂ ಅಧ್ಯಕ್ಷ ಮೋನಪ್ಪ ಪೂಜಾರಿ, ಮರ್ಕಂಜ ಸೊಸೈಟಿ ಅಧ್ಯಕ್ಷ ರುಕ್ಮಯ್ಯ ಗೌಡ, ಹೋರಾಟ ಸಮಿತಿ ಅಧ್ಯಕ್ಷ ಗೋವಿಂದ, ರವೀಂದ್ರ ಕೊಚ್ಚಿ, ಬಾಲಕೃಷ್ಣ ಬಲ್ಯಾಯ, ರೇಣುಕಾ ಪ್ರಸಾದ್ ಬಳ್ಕಾಡಿ ಮೊದಲಾದವರು ಹಾಜರಿದ್ದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.