ನಡುಗಲ್ಲು ಮತದಾನ ಕೇಂದ್ರ ಬಳಿ ಮದುವೆ ಆಮಂತ್ರಣ ಹಂಚಿಕೆ

Advt_Headding_Middle
Advt_Headding_Middle


ಎ.28 ರಂದು ನಾಲ್ಕೂರು ಗ್ರಾಮದ ಪಲ್ತಾಡು ವಿನೋದ್ ರವರ ಮದುವೆ ನಡೆಯಲಿದೆ. ಉತ್ರಂಬೆಯ ರಾಜೇಶ್ ಅವರ ಮದುವೆ ಮೇ.8 ರಂದು ನಡೆಯಲಿದೆ. ರಾಜೇಶ್ ಮತ್ತು ವಿನೋದ್ ರ ತಂದೆ ಕಮಲಾಕ್ಷರು. ನಡುಗಲ್ಲು ಮತದಾನ ಕೇಂದ್ರದ ಹೊರಗಡೆ ಮದುವೆ ಆಮಂತ್ರಣ ಊರ ಬಂಧುಗಳಿಗೆ ಹಂಚಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.