ಮತದಾನಕ್ಕೆ ಬಡ್ಡಡ್ಕದಲ್ಲಿ ಆಕರ್ಷಕ ಸ್ವಾಗತ ದ್ವಾರ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 209 ಯತ್ನಿಕ್ ಬೂತ್( ಜನಾಂಗೀಯ ಮತಗಟ್ಟೆ) ಎಂದು ಗುರುತಿಸಲ್ಪಟ್ಟಿದ್ದು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮತಗಟ್ಟೆಯ ಕೇಂದ್ರವನ್ನು ಅಲಂಕರಿಸಿ ಮತದಾರರನ್ನು ಸ್ವಾಗತಿಸುವ ಆಕರ್ಷಕ ದ್ವಾರವನ್ನು ನಿರ್ಮಿಸಿದ್ದು ಎಲ್ಲರ ಗಮನ ಸೆಳೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.