ತೊಡಿಕಾನ ಜಾತ್ರೋತ್ಸವದಲ್ಲಿ ಭಕ್ತಿ ರಸಮಂಜರಿ

Advt_Headding_Middle
Advt_Headding_Middle

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ ಶಿವಪ್ರಸಾದ್ ಆಲೆಟ್ಟಿ ಬಳಗದಿಂದ ಎ.18 ರಂದು ಭಕ್ತಿ ರಸಮಂಜರಿ ನಡೆಯಿತು.

ತಂಡಕ್ಕೆ ದೇವಸ್ಥಾನದ ಪರವಾಗಿ ಸುಧಾಕರ ರೈ ಹಾಗೂ ಭವಾನಿಶಂಕರ ಅಡ್ತಲೆ ಸ್ಮರಣಿಕೆ ನೀಡಿ ಗೌರವಿಸಿದರು.


ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಯುಕ್ತ ಎ.13 ರಂದು ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ, ಎ.16 ರಂದು ಸವಿತಾ ಬೊಳುಗಲ್ಲು ನಿರ್ದೇಶನದಲ್ಲಿ ನೃತ್ಯ ಸಂಗಮ , ಎ. 17 ರಂದು ಬೋಜಪ್ಪ ಗೌಡ ಕೊಚ್ಚಿ ನಿರ್ದೇಶನದ ಕೋಲ್ಚಾರು ಶಾಲಾ ಮಕ್ಕಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.