Breaking News

ಕಾರ್ತಿಕ್ ಹರಿಹರ ಪಲ್ಲತಡ್ಕರಿಗೆ ಡಿಸ್ಟಿಂಕ್ಷನ್

Advt_Headding_Middle
Advt_Headding_Middle


ಮಂಗಳೂರಿನ ವಿಕಾಸ ಪದವಿಪೂರ್ವ ಕಾಲೇಜ್‌ನ ದ್ವಿತೀಯ ಪಿ.ಯು.ಕಾಮರ್ಸ್ ವಿದ್ಯಾರ್ಥಿ ಕಾರ್ತಿಕ್ ಹರಿಹರ ಪಲ್ಲತ್ತಡ್ಕ ಪಿ.ಯು.ಸಿ. ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.

ಹರಿಹರ ಪಲ್ಲತ್ತಡ್ಕದ ದೇವಿದಾಸ್ – ವೀಣಾ ದಂಪತಿಯ ಪುತ್ರರಾಗಿರುವ ಕಾರ್ತಿಕ್ 600 ರಲ್ಲಿ 537ಅಂಕ ಪಡೆದಿದ್ದಾರೆ. ಶೇ. 89.5 ಫಲಿತಾಂಶ ಬಂದಿದೆ. ಕನ್ನಡದಲ್ಲಿ -93, ಇಂಗ್ಲೀಷ್ -80, ಬಿಸಿನೆಸ್ ಸ್ಟಡಿ -98, ಸ್ಟಾಟಿಸ್ಟಿಕ್ಸ್ -78, ಅಕೌಂಟೆನ್ಸಿ -94 , ಇಕಾನಾಮಿಕ್ಸ್ -94 ಅಂಕ ಪಡೆದಿರುವ ಕಾರ್ತಿಕ್ ಕಾಲೇಜಿನ ಕಬಡ್ಡಿ ತಂಡದ ಸದಸ್ಯನಾಗಿ, ಉತ್ತಮ ಕಬಡ್ಡಿ ಆಟಗಾರನಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.