Breaking News

ಯಶ್ವಿತಾ ಕೆ.ಯವರಿಗೆ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 98 %

Advt_Headding_Middle
Advt_Headding_Middle


ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಯಶ್ವಿತಾ ಕೆ.ಯವರು ಈ ಬಾರಿಯ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 588 (ಶೇ. 98) ಅಂಕ ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿರುತ್ತಾರೆ. ಎಕಾನಾಮಿಕ್ಸ್ -99, ಬ್ಯುಸಿನೆಸ್ ಸ್ಟಡೀಸ್-98 , ಅಕೌಂಟೆನ್ಸಿ -1೦೦, ಕಂಪ್ಯೂಟರ್ ಸೈನ್ಸ್ – 1೦೦, ಇಂಗ್ಲಿಷ್ 91, ಸಂಸ್ಕೃತ -1೦೦ ಅಂಕ ಗಳಿಸಿರುತ್ತಾರೆ.
ಈಕೆ ಕಲ್ಮಡ್ಕ ಗ್ರಾಮದ ಕಾಚಿಲ ವಾಸುದೇವ ಗೌಡ ಹಾಗೂ ಪುಷ್ಪಾವತಿ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.