ಮಡಪ್ಪಾಡಿ ಶ್ರೀ ಉಳ್ಳಾಕುಲು ಜಾತ್ರೋತ್ಸವ

Advt_Headding_Middle
Advt_Headding_Middle


ಶ್ರೀ ಉಳ್ಳಾಕುಲು ದೈವಸ್ಥಾನ ಮಡಪ್ಪಾಡಿ ಇದರ 20 ನೇ ವರ್ಷದ ಜಾತ್ರೋತ್ಸವ ಎ.19 ರಿಂದ 21 ರ ವರೆಗೆ ನಡೆಯಿತು. ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆದಿದ್ದು ಆಡಳಿತ ಮಂಡಳಿಯವರು ಮತ್ತು ಊರವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಂದಪ್ರಸಾದ ಸ್ವೀಕರಿಸಿದರು..

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.