ಫಲಿತಾಂಶ ಊಹಿಸಿ-ಬಹುಮಾನ ಗೆಲ್ಲಿ : ಮೇ.20 ರ ವರೆಗೆ ಅವಕಾಶ

Advt_Headding_Middle
Advt_Headding_Middle

ಭಾರೀ ಹಣಾಹಣಿಯ ಪ್ರಚಾರದ ನಡುವೆ ಲೋಕಸಭಾ ಚುನಾವಣೆ ನಮ್ಮ ದ.ಕ. ಕ್ಷೇತ್ರದಲ್ಲಿ ಎ.೧೮ರಂದು ಮುಕ್ತಾಯಗೊಂಡಿದೆ. ಸ್ಪರ್ಧಿಗಳಲ್ಲಿ ಮತ್ತು ಕಾರ್ಯಕರ್ತರಲ್ಲಿ ಹಾಗೂ ಜನರಲ್ಲಿ ಚುನಾವಣಾ ಫಲಿತಾಂಶದ ನಿರೀಕ್ಷೆ – ಭಾರೀ ಹಣಾಹಣಿಯ ಪ್ರಚಾರದ ನಡುವೆ ಲೋಕಸಭಾ ಚುನಾವಣೆ ನಮ್ಮ ದ.ಕ. ಕ್ಷೇತ್ರದಲ್ಲಿ ಎ.೧೮ರಂದು ಮುಕ್ತಾಯಗೊಂಡಿದೆ. ಸ್ಪರ್ಧಿಗಳಲ್ಲಿ ಮತ್ತು ಕಾರ್ಯಕರ್ತರಲ್ಲಿ ಹಾಗೂ ಜನರಲ್ಲಿ ಚುನಾವಣಾ ಫಲಿತಾಂಶದ ನಿರೀಕ್ಷೆ – ಆತಂಕ- ಕುತೂಹಲಗಳು ಇರುವುದು ಸಹಜ.
ಮೇ.೨೩ರಂದು ಮತ ಎಣಿಕೆ ನಡೆಯುವುದರಿಂದ ಒಂದು ತಿಂಗಳ ಕಾಲಾವಕಾಶ ಇದೆ. ಫಲಿತಾಂಶದ ಬಗೆಗೆ ಚಿಂತನ ಮಂಥನ ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ನಿಮ್ಮ ಮನದಾಳದ ಅಭಿಪ್ರಾಯವೇನು ತಿಳಿಸಿ. ಸರಿಯಾದರೆ ಬಹುಮಾನ ಗೆಲ್ಲುತ್ತೀರಿ.
೧) ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ದೊರೆಯುವ ಮತಗಳು
೨) ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ದೊರೆಯುವ ಮತಗಳು
೩) ವಿಧಾನಸಭಾ ಕ್ಷೇತ್ರವಾರು ಅಭ್ಯರ್ಥಿಗಳಿಗೆ ದೊರೆಯುವ ಮತಗಳು

ನಿಮ್ಮ ಊಹನೆಯನ್ನು ಲಿಖಿತವಾಗಿ ತಲುಪಿಸಬೇಕಾದ  ಕೊನೆಯ ದಿನ 20.5.2019
ಸಂಪಾದಕರು, ‘ಫಲಿತಾಂಶ ಊಹಿಸಿ-ಬಹುಮಾನ ಗೆಲ್ಲಿ’ ವಿಭಾಗ
ಸುದ್ದಿ ಬಿಡುಗಡೆ ಪತ್ರಿಕಾ ಕಾರ್ಯಾಲಯ, ಶ್ರೀ ಹರಿ ಕಾಂಪ್ಲೆಕ್ಸ್ ಬಾಳೆಮಕ್ಕಿ, ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.