ಸುಳ್ಯದಲ್ಲಿ ಸ್ವಚ್ಛತಾ ಅಭಿಯಾನ

Advt_Headding_Middle
Advt_Headding_Middle


ಸುಳ್ಯದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಇಂದು ಬೆಳಿಗ್ಗೆ 7 ರಿಂದ 8 ರ ವರೆಗೆ ನಗರಪಂಚಾಯತ್ ಆಡಳಿತಾಧಿಕಾರಿಯಾಗಿರುವ ತಹಶೀಲ್ದಾರ್ ಕುಂಞಿ ಅಹಮ್ಮದ್ ಹಾಗೂ ವಿನೋದ್ ಲಸ್ರಾದೊ ರವರ ನೇತೃತ್ವದಲ್ಲಿ ನಡೆಯಿತು.


ಸವಿತಾ ಸಮಾಜ, ಬಾರ್ಬರ್ಸ್ ಅಸೋಸಿಯೇಶನ್, ಎಸ್.ವೈ.ಎಸ್., ಎಸ್.ಎಸ್.ಎಫ್., ಮಿತ್ರಬಳಗ ಕಾಯರ್ತೋಡಿ, ಮೊದಲಾದ ಸಂಘಟನೆಗಳು ನಗರ ಪಂಚಾಯತ್ ನ ಸಾಪ್ತಾಹಿಕ ಅಭಿಯಾನದಲ್ಲಿ ಕೈಜೋಡಿಸಿದವು. ನ.ಪಂ.ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಮೊದಲಾದವರು ಜತೆಗಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.