ಸುಳ್ಯಕ್ಕೆ ಮೂರನೇ ಮಳೆ

Advt_Headding_Middle
Advt_Headding_Middle

ಎರಡು ವಾರದ ಹಿಂದೆ ಎರಡು ಮಳೆ ಬಂದು ಒಮ್ಮೆ ತಂಪಾಗಿ ಮತ್ತೆ ಬಿಸಿಲ ಬೇಗೆಯಲ್ಲಿ ಬೇಯತೊಡಗಿದ್ದ ಸುಳ್ಯಕ್ಕೆ ಇಂದು ಈಗ ಮೂರನೇ ಮಳೆ ಸುರಿಯತೊಡಗಿದ್ದು, ತಂಪು ಗಾಳಿ ಬೀಸತೊಡಗಿದೆ. ಸಂಜೆ 5.50ರ ಸುಮಾರಿಗೆ ಸುರಿಯತೊಡಗಿದ ಈ ಮಳೆ 6.10ಕ್ಕೆ ಹನಿಗಟ್ಟಿತು. ರಸ್ತೆಯಲ್ಲಿ ಮತ್ತು ಚರಂಡಿಯಲ್ಲಿ ನೀರು ಹರಿಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.