ಪಿ.ಯು.ಸಿ. ಪರೀಕ್ಷೆಯಲ್ಲಿ ಸುದೀಪ್ ರೈಗೆ 581 ಅಂಕ

Advt_Headding_Middle
Advt_Headding_Middle

2018-19 ನೇ ಸಾಲಿನಲ್ಲಿ ನಡೆದ ಪಿ.ಯು.ಸಿ. ಪರೀಕ್ಷೆಯಲ್ಲಿ ಸುದೀಪ್ ರೈ ವಾಣಿಜ್ಯ ವಿಭಾಗದಲ್ಲಿ 581 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಯಾಗಿರುವ ಸುದೀಪ್, ಬೆಳ್ಳಾರೆಯ ಗುರು ಆರ್ಟ್ಸ್ ನ ಮಾಲಕರಾದ ಮುರುಳ್ಯ ಗ್ರಾಮದ ದೇವರಕಾನದ ವಾಸುದೇವ ರೈ ಮತ್ತು ಶರ್ಮಿಳಾ ದಂಪತಿಗಳ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.