ಸುಳ್ಯದ ಹಳೇಗೇಟಿನಲ್ಲಿ ಅಪಘಾತ : ಗೃಹರಕ್ಷಕ ಸಿಬ್ಬಂದಿ ಗಂಭೀರ

Advt_Headding_Middle
Advt_Headding_Middle

ಸುಳ್ಯದ ಓಡಾಬೈ ಎಂಬಲ್ಲಿ ಬೈಕ್ ಮತ್ತು ಗ್ಯಾಸ್ ಟ್ಯಾಂಕರ್ ನಡುವೆ ಅಪಘಾತ ನಡೆದು ಗೃಹರಕ್ಷಕ ಸಿಬ್ಬಂದಿ ಸುಳ್ಯದ ಕುದ್ಪಾಜೆ ಕಿರಣ್ ನಾರಾಜೆ ಎಂಬವರು ಗಾಯಗೊಂಡು ಮಂಗಳೂರಿನ‌ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಿರಣ್ ಅವರು ಮರ್ಕಂಜ ಗ್ರಾಮದವರು. ಇತ್ತೀಚೆಗೆ ಕುದ್ಪಾಜೆಯ ನಾರಾಜೆಯಲ್ಲಿ‌ ನೆಲೆಸಿದ್ದಾರೆ

About The Author

Related posts

1 Comment

  1. Achutha Master

    ಸುದ್ದಿಗಳು ವಸ್ತು ನಿಷ್ಠವಾಗಿ ಬರೆಯುತ್ತೀರಿ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.