ಐವರ್ನಾಡಿನಲ್ಲಿ ಉಳ್ಳಾಕುಲು ದೈವ ,ನಾಯರ್ ದೈವ ಮತ್ತು ಪರಿವಾರ ದೈವಗಳ ನೇಮ ನಡಾವಳಿ

Advt_Headding_Middle
Advt_Headding_Middle

ಐವರ್ನಾಡಿನಲ್ಲಿ ಉಳ್ಳಾಕುಲು ದೈವ ,ನಾಯರ್ ದೈವ ಮತ್ತು ಪರಿವಾರ ದೈವಗಳ ನೇಮ ನಡಾವಳಿ
ಐವರ್ನಾಡು ಕೊಯಿಲ ಮೂವತ್ತು ಒಕ್ಕಲಿಗೆ ಸಂಬಂಧಿಸಿದ ಉಳ್ಳಾಕುಲು ದೈವ,ನಾಯರ್ ದೈವ ಮತ್ತು ರಕ್ತೇಶ್ವರಿ ,ಪಂಜುರ್ಲಿ ,ಕಲ್ಕುಡ,ಕಲ್ಲುರ್ಟಿ ,ಗುಳಿಗ ದೈವಗಳ ನೇಮ ನಡಾವಳಿಯು ಎ.೨೪ ಮತ್ತು ೨೫ ರಂದು ನಡೆಯಿತು.

 

ಎ.೨೪ ರಂದು ರಾತ್ರಿ ವಾಲಸಿರಿ, ಎ.೨೫ ರಂದು ಬೆಳಿಗ್ಗೆ ಗಂಟೆ ೭.೦೦ ಕ್ಕೆ ದೊಡ್ಡಮನೆ ಮಾಳ್ಯದಿಂದ ಭಂಡಾರ ಬಂದು,

ಬೆಳಿಗ್ಗೆ ಗಂಟೆ ೯.೦೦ ಕ್ಕೆ ಉಳ್ಳಾಕುಲು ದೈವದ ನೇಮ ಮಧ್ಯಾಹ್ನ ಗಂಟೆ ೧೨.೦೦ ಕ್ಕೆ ನಾಯರ್ ದೈವದ ನೇಮ, ಪುರುಷ ದೈವ,ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಿತು.

ಮಧ್ಯಾಹ್ನ ಗಂಟೆ ೧.೦೦ ಕ್ಕೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ರಕ್ತೇಶ್ವರಿ ,ಪಂಜುರ್ಲಿ, ಕಲ್ಕುಡ, ಗುಳಿಗ ದೈವಗಳ ನೇಮ ನಡಾವಳಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.