ಕಾಂಗ್ರೆಸ್ – ಜೆಡಿಎಸ್ ನವರಿಂದ ಪದ್ಮಯ್ಯ ಮುಂಡೋಕಜೆಯವರಿಗೆ ಸಹಾಯಧನ

Advt_Headding_Middle
Advt_Headding_Middle

ಇತ್ತೀಚೆಗೆ ಸುರಿದ ಗಾಳಿ, ಮಳೆಗೆ ಮನೆಯ ಮೇಲೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿದ ಬಾಳುಗೋಡಿನ ಪದ್ಮಯ್ಯ ಮುಂಡೋಕಜೆ ಅವರಿಗೆ ರೂ 10 ಸಾವಿರ ಪರಿಹಾರ ನೀಡಲಾಯಿತು.

ಈ ಭಾಗದ ಕಾಂಗ್ರೇಸ್ ಮತ್ತು ಜೆ ಡಿ ಯಸ್ ಕಾರ್ಯಕರ್ತರು ಹಣ ಸಂಗ್ರಹಿಸಿ ನೀಡಿರುತ್ತಾರೆ. ಈ ಸಂದರ್ಭ ಕುಕ್ಕಪ್ಪ ಮುಂಡೋಕಜೆ, ನಿತಿನ್ ಬಾಳುಗೋಡು, ರಾಮಕೃಷ್ಣ ಕಟ್ಟೆಮನೆ, ತೇಜಕುಮಾರ್ ಮುಂಡೋಕಜೆ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.