ಗುತ್ತಿಗಾರು ಶ್ರೀ ದುರ್ಗಾ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್ ವಿದ್ಯಾರ್ಥಿಗಳಿಗೆ ಮೊರಾರ್ಜಿ ದೇಸಾಯಿ ಪರೀಕ್ಷೆಯಲ್ಲಿ ರ‍್ಯಾಂಕ್

Advt_Headding_Middle
Advt_Headding_Middle

ಶ್ರೀ ದುರ್ಗಾ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್ ಗುತ್ತಿಗಾರು ಇಲ್ಲಿ ತರಭೇತಿ ಪಡೆದ ಕೆಲ ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿದ್ದಾರೆ.


ಗುತ್ತಿಗಾರು ವಳಲಂಬೆ ಮೊಟ್ನೂರು ಅಭಿಲಾಷ ಮತ್ತು ಶಿವಪ್ರಕಾಶ್ ರ ಮಗಳು ಜೀವಿತಾ ೫೨ ರ‍್ಯಾಂಕ್, ನಾಲ್ಕೂರು ಗ್ರಾಮದ ಪ್ರಮೀಳಾ ಲೋಕೇಶ್ ಪೀರನಮನೆ ಅವರ ಪುತ್ರಿ ಪ್ರಲೋಜ್ಞ ೧೨೭ ರ‍್ಯಾಂಕ್, ದೇವಚಳ್ಳ ಗ್ರಾಮದ ನಿರ್ಮಲ ಮತ್ತು ಲೋಕೇಶ್ ಅವರ ಪುತ್ರ ಪುಷ್ಪಕ್ ೩೬೭ ರ‍್ಯಾಂಕ್ , ದೇವಚಳ್ಳ ಗ್ರಾಮದ ಪಾರೆಪ್ಪಾಡಿ ದಾಮೋದರ ಮತ್ತು ವಿಶಾಲಾಕ್ಷಿ ಯವರ ಪುತ್ರ ವಿಪಿನ್ ೪೫೫ ರ‍್ಯಾಂಕ್ ಪಡೆದಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.