ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ಕೊಡುಗೆ

Advt_Headding_Middle
Advt_Headding_Middle


ಬೆಳ್ಳಾರೆ ರೊಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಎ. 27 ರಂದು ಬಾಯಂಬಾಡಿ ಮತ್ತು ಪಾಂಬಾರು ಅಂಗನವಾಡಿಗೆ “ಆಶಾಸ್ಪೂರ್ತಿ” ಯೊಜನೆಯಡಿಯಲ್ಲಿ ಮಕ್ಕಳಿಗೆ ಚಯರನ್ನು ನೀಡಲಾಯಿತು.


ಕ್ಲಬ್ಬಿನ ಅಧ್ಯಕ್ಷರಾದ ಎ.ಕೆ. ಮಣಿಯಾಣಿ ವಹಿಸಿ ಕೊಡುಗೆಗಳನ್ನು ಹಸ್ತಾಂತರಿಸಿದರು. ವೇದಿಕೆಯಲ್ಲಿ ಕೊಳ್ತಿಗೆ ತಾಲೂಕು ಪಂಚಾಯತು ಸದಸ್ಯರಾದ ರಾಮ ಪಾಂಬಾರು, ಕ್ಲಬ್ಬಿನ ಕಾರ್ಯದರ್ಶಿ ಗೋಪಾಲಕೃಷ್ಣ ಪಿ.ಎಸ್., ಅಂಗನವಾಡಿ ಕಾರ್ಯಕರ್ತೆ ಜಯಂತಿ ಮತ್ತು ಶಕುಂತಲರವರು, ನಿಕಟಪೂರ್ವ ಅದ್ಯಕ್ಷರಾದ ರೊ.ವಿನಯಕುಮಾರ ಉಪಸ್ಥಿತರಿದ್ದರು. ಉಪಸ್ಥತರಿದ್ದರು. ರೊ.ಶ್ಯಾಮಸುಂದರ ರೈ ಇವರು ನಿರೂಪಿಸಿ ಅಂಗನವಾಡಿ ಕಾರ್ಯಕರ್ತೆಯರು ಸ್ವಾಗತಿಸಿ ವಂದಿಸಿದರು. 45  ಚಯರುಗಳನ್ನು ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.