ಕೆ.ಎಂ. ಮುಸ್ತಫಾ ರವರೀಗೆ ಜಿದ್ದಾ ಮುಸ್ಲಿಂ ವೆಲ್ಫೇರ್ ನಿಂದ ಸನ್ಮಾನ

Advt_Headding_Middle
Advt_Headding_Middle

ದ.ಕ ಜಿಲ್ಲಾ ವಕ್ಫ್ ಬೋರ್ಡ್ ನಿರ್ದೇಶಕರು ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯರು ಅನ್ಸಾರ್ ಸುಳ್ಯ ಇದರ ಅದ್ಯಕ್ಷರು ಹಲವಾರು ಸಂಘ ಸಂಸ್ಥೆ ಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡು ಸಮುದಾಯ ಮತ್ತು ಸಮಾಜಕ್ಕೆ ಬೇಕಾಗಿ ಆರ್ಹನಿಶಿ ದುಡಿಯುತ್ತಿರುವ ಹಾಜಿ ಕೆ.ಮ್ ಮುಸ್ತಫಾ ಇವರು ಕುಟುಂಬ ಸಮೇತರಾಗಿ ಪವಿತ್ರ ಉಮ್ರಾ ಕರ್ಮ ನಿರ್ವಹಿಸಲು ಆಗಮಿಸಿದ ಕ್ಷಣದಲ್ಲಿ ಏ 27 ರಂದು ಜಿದ್ದ ಮುಸ್ಲಿಂ ವೆಲ್ಫೇರ್

ಸದಸ್ಯರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಸಮಿತಿ ವತಿಯಿಂದ ಗೌರವ ಅಧ್ಯಕ್ಷರಾದ ಅಬ್ದುಲ್ ಹಮೀದ್ ಕಾರ್ ಮ್ಯಾಕ್ಸ್ ಶಾಲು ಹೊದಿಸಿ ಸನ್ಮಾನಿಸಿದರು . ಮುಹಮ್ಮದ್ ಕಮಾಲ್ ರಿಜ್ವಿ ಅಲ್ ಅಮ್ಜದಿ ದುಃವಾ ನೆರವೇರಿಸಿದರು ಅಧ್ಯಕ್ಷರಾದ ಮುನೀರ್ , ಸಿದ್ದಿಕ್ ಸುಳ್ಯ, ಅಸೀಜ್ ಕನಕಮಜಲ್, ಶಾಹುಲ್ ಹಮೀದ್ ಗಾಂಧಿನಗರ ,ಮನ್ಸೂರ್., ಮೊಹಮ್ಮದ್ ಕನಕಮಜಲು , ಅಲಿಸಪ್ನ ,ಅಶ್ರಫ್ ಕನಕಮಜಲು ,ಮೋಹಿನ್ , ಹಸೈನಾರ್ ಮುಂತಾದವರು ಉಪಸ್ಥಿತರಿದ್ದರು ಅಶ್ರಫ್ ಗುರಂಪು ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.