Breaking News

ಸುಳ್ಯದಲ್ಲಿ ಸ್ವಚ್ಛತಾ ಅಭಿಯಾನ

Advt_Headding_Middle
Advt_Headding_Middle

ಸ್ವಚ್ಚ ಸುಳ್ಯದ 7ನೇ ಅಭಿಯಾನ ಹಳೇಗೆಟಿನಿಂದ ಜ್ಯೋತಿ ವೃತದ ವರೆಗೆ ಮಾನ್ಯ ಸುಳ್ಯ ತಹಶಿಲ್ದಾರರ ನೇತೃತ್ವದಲ್ಲಿ ಹಾಗು ನಗರ ಪಂಚಯತ್ ಸಹಬಾಗಿತ್ವದಲ್ಲಿ ಎ.27 ರಂದು ಮುಂಜಾನೆ 7 ಗಂಟೆಗೆ ಹಳೇಗೆಟು ಪೆಟ್ರೊಲ್ ಪಂಪ್ ಬಳಿಯಿಂದ ಜ್ಯೊತಿ ವೃತ್ತದ ವರೆಗೆ ನಡೆಯಿತು ಸ್ವಚ್ಚತಾ ಅಭಿಯಾಕ್ಕೆ ಸುಳ್ಯ ತಹಶಿಲ್ದಾರ್ ಕುಂಙಿ ಅಹ್ಮದ್ ಚಾಲನೆ ನೀಡಿದರು.

ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ಗೃಹ ರಕ್ಷಕ ದಳದ ಜಯಂತ್ ರೈ, ಲಯನ್ಸ್ ಕ್ಲಬ್ ಅಧ್ಯಕ್ಷ ಜಗನ್ನಾಥ ರೈ, ನ.ಪಂ ಮಾಜಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಸ್ವಚ್ಚತಾ ಅಭಿಯಾನದ ಉಸ್ತುವಾರಿ ವಿನೋದ್ ಲಸ್ರಾದೊ, ಯುವ ಉದ್ಯಮಿ ಗೌತಮ್ ಭಟ್, ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಟಿ ವಿಶ್ವನಾಥ, ಸ್ವಚ್ಛತಾ ರಾಯಭಾರಿಗಳಾದ ಎ.ಎಂ ಭಟ್, ಮನೋಹರ್, ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರಮೇಲು, ಲೊಕೇಶ್ ಗುಡ್ಡೆಮನೆ, ಪತ್ರಕರ್ತ ಸಂಘದ ಕಾರ್ಯದರ್ಶಿ ಹಸೈನಾರ್ ಜಯನಗರ, ಮೊಗರ್ಪಣೆ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ಸಮದ್, ಎಂ.ಕೆ ಸತೀಶ್ ,ಕಿಶನ್ ವರ್ತಕರ ಸಂಘದ ಗಿರೀಶ್ ಡಿ.ಎಸ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಎಸ್ ಎಸ್ ಎಫ್ ,ಎಸ್ ವೈ ಎಸ್ ಹಳೇಗೆಟು ಶಾಖೆ ಸದಸ್ಯರು ,ಶೈನಿಂಗ್ ಸ್ಟಾರ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು, ನಗರ ಪಂಚಾಯತ್ ಆರೋಗ್ಯ ಅಧಿಕಾರಿ ರವಿಕೃಷ್ಣ, ಸಿಬ್ಬಂದಿ ವರ್ಗದವರು, ಮೊದಲಾದವರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಶುಚಿತ್ವಗೊಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.