ಮೇ. 5: ಜಾಲ್ಸೂರಿನಲ್ಲಿ ಸನ್ನಿಧಿ ಅಗ್ರಿಟೆಕ್ ಶುಭಾರಂಭ

Advt_Headding_Middle
Advt_Headding_Middle

ವಿನೋದ್ ಮಾಲಕತ್ವದ ಆಧುನಿಕ ಕೃಷಿ ಯಂತ್ರೋಪಕರಣಗಳ ಮಾರಾಟ ಹಾಗೂ ಸೇವಾ ಮಳಿಗೆ ಸನ್ನಿಧಿ ಅಗ್ರಿ ಟೆಕ್ ಮೇ. 5 ರಂದು ಜಾಲ್ಸೂರಿನ ಶ್ರೀ ಆದಿಶಕ್ತಿ ಆರ್ಕೆಡ್ ನಲ್ಲಿ ಶುಭಾರಂಭಗೊಳ್ಳಲಿದೆ. ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಕ್ಲಪ್ತ ಸಮಯದಲ್ಲಿ ದುರಸ್ತಿ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.