Breaking News

ಉತ್ತಮ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ವಿದ್ಯಾ ಕೇಂದ್ರ ಬೊಳುಬೈಲಿನ ಪೀಸ್ ಸ್ಕೂಲ್

Advt_Headding_Middle
Advt_Headding_Middle

ಉತ್ತಮ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ವಿದ್ಯಾ ಕೇಂದ್ರವಾಗಿ ಬೆಳೆಯುತ್ತಿದೆ ಬೊಳುಬೈಲ್ ಪೀಸ್ ಸ್ಕೂಲ್. ಜಾಲ್ಸೂರು ಗ್ರಾಮದ ಬೊಳುಬೈಲ್‌ನಲ್ಲಿರುವ ವಿದ್ಯಾಸಂಸ್ಥೆ ಪೀಸ್ ಸ್ಕೂಲ್ ಇಲ್ಲಿ ಕಲಿಕೆಗೆ ಪೂರಕ ವಾದ ಉತ್ತಮ ವಾತಾವರಣ, ಹವಾಮಾನಕ್ಕೆ ಅನುಗುಣವಾಗಿ ಹವಾನಿಯಂತ್ರಿತ ಕೊಠಡಿಗಳು, ನುರಿತ ಶಿಕ್ಷಣದಿಂದ ಪಾಠ ಪ್ರವಚನ, ಸಿಸಿ ಕ್ಯಾಮರಾಗಳ ಕಣ್ಗಾವಲು, ವಿಶೇಷವಾಗಿ ಖುರಾನ್ ತರಗತಿಯೊಂದಿಗೆ ಇಸ್ಲಾಮಿಕ್ ಶಿಕ್ಷಣ, ಮಕ್ಕಳಿಗೆ ಕರಾಟೆ ತರಗತಿಗಳು, ಸಂಸ್ಕೃತಿಯ ಪಾಠಗಳು, ವ್ಯಕ್ತಿತ್ವ ವಿಕಸನ ತರಬೇತಿಗಳು,ಅಲ್ಲದೇ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ದಿನನಿತ್ಯ ಮಕ್ಕಳ ಕಾರ್ಯಚಟುವಟಿಕೆಗಳನ್ನು ಎಸ್.ಎಂ.ಎಸ್ ಮೂಲಕ ಮನೆಗೆ ತಲುಪಿಸುವ ವ್ಯವಸ್ಥೆಯಿದೆ.

ಅಲ್ಲದೆ ಮಕ್ಕಳ ಅಭಿವೃದ್ಧಿ ಪೂರಕವಾದ ವಿದ್ಯಾಭ್ಯಾಸ ಮತ್ತು ಸಂಸ್ಕಾರವನ್ನು ಕಲಿಸಿ ಕೊಡಲಾಗುವುದು ಹಾಗೂ ಮಕ್ಕಳಿಗೆ ಶಾಲಾ ವಾಹನದ ವ್ಯವಸ್ಥೆಯು ಇದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.