ಎಲಿಮಲೆ ಜ್ಞಾನದೀಪ ಶಾಲೆಗೆ ಶೇ. 100  ಫಲಿತಾಂಶ

Advt_Headding_Middle
Advt_Headding_Middle

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎಲಿಮಲೆಯ ಜ್ಞಾನದೀಪ ಪ್ರೌಢಶಾಲೆಗೆ ಶೇ. 100 ಫಲಿತಾಂಶ ದೊರೆತಿದೆ. ಇಲ್ಲಿ ಪರೀಕ್ಷೆಗೆ ಹಾಜರಾದ 25  ವಿದ್ಯಾರ್ಥಿಗಳ ಪೈಕಿ ಎಲ್ಲರೂ ತೇರ್ಗಡೆಗೊಂಡಿದ್ದಾರೆ.
7 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದು, 14  ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೂ, 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲೂ ಪಾಸಾಗಿದ್ದಾರೆ. ತೇಜಸ್ ಎಂ.ವಿ. (590), ಶಶಾಂಕ್ ಎಸ್. (573), ನಿಶ್ಮಿತಾ ಕಾಯರ (572), ಸಿಂಚನಾ (562) ಅಧಿಕ ಅಂಕ ಗಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.