Breaking News

ಆಲೆಟ್ಟಿ ಸರಕಾರಿ ಪ್ರೌಢಶಾಲೆಗೆ ಶೇ 86.95% ಫಲಿತಾಂಶ

Advt_Headding_Middle
Advt_Headding_Middle

ಆಲೆಟ್ಟಿ ಸರಕಾರಿ ಪ್ರೌಢಶಾಲೆಗೆ ಶೇ 86.95% ಫಲಿತಾಂಶ ಲಭಿಸಿರುತ್ತದೆ.

ಒಟ್ಟು 23 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 20 ಮಂದಿ ಉತ್ತೀರ್ಣರಾಗಿದ್ದಾರೆ. ಸಪ್ನಾ ಕೆ.ಎಸ್ (581)ಅಂಕ ಪಡೆದು ಡಿಸ್ಟಿಂಕ್ಷನ್, ಭವಿಷ್ಯ ಕೆ.ಆರ್(515),ಕೃಷ್ಣವೇಣಿ(508) ಅಂಕ ಗಳಿಸಿದ್ದಾರೆ. 16 ಮಂದಿ ಬಾಲಕಿಯರು ಉತ್ತೀರ್ಣರಾಗಿ, 7 ಮಂದಿ ಬಾಲಕರಲ್ಲಿ3 ಮಂದಿ ಅನುತ್ತೀರ್ಣರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.