ಸಂಪಾಜೆ ಪ್ರೌಢಶಾಲೆಗೆ ಶೇ. 84 % ಫಲಿತಾಂಶ

Advt_Headding_Middle
Advt_Headding_Middle

 

 

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಂಪಾಜೆ ಪ್ರೌಢಶಾಲೆಗೆ ಶೇ. 84  ಫಲಿತಾಂಶ ಬಂದಿರುತ್ತದೆ. 2 ಮಂದಿ ಡಿಸ್ಟಿಂಕ್ಷನ್‌ನಲ್ಲಿ, 15 ಮಂದಿ ಪ್ರಥಮ ಶ್ರೇಣಿಯಲ್ಲಿ, 8 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮಹಮ್ಮದ್ ಅಮೀರ್ 572 ಅಂಕ, ಮಹಮ್ಮದ್ ತಶ್ರೀಫ್ ಸಿ.ಐ. 546  ಅಂಕ, ಗಗನ್ ಎಂ.ಸಿ. 521 ಅಂಕ ಗಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.