Breaking News

ಸ್ನೇಹ ಶಿಕ್ಷಣ ಸಂಸ್ಥೆಗೆ ಶೇ. 100 ಫಲಿತಾಂಶ

Advt_Headding_Middle
Advt_Headding_Middle

2019ರ ಮಾರ್ಚ್ ಎಪ್ರಿಲ್ ತಿಂಗಳಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ ಶೇ. 100  ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 12 ವಿದ್ಯಾರ್ಥಿಗಳಲ್ಲಿ 8 ಮಂದಿ ಡಿಸ್ಟಿಂಕ್ಷನ್‌ನಲ್ಲಿ ಹಾಗೂ 4 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಪರಿವಾರಕಾನದ ಚಂದ್ರಶೇಖರ ಪಿ.ಎಂ. ಕವಿತಾ ದಂಪತಿಗಳ ಪುತ್ರಿ ಸೇವಿತಾ ಪಿ.ಸಿ. 595 ಅಂಕ, ಆಲೆಟ್ಟಿ ಮಜಿಗುಂಡಿ ಗಣಪತಿ ಭಟ್ & ಶ್ರೀದೇವಿ ದಂಪತಿಗಳ ಪುತ್ರ ಶ್ರೀಶ ನಾರಾಯಣ 576 ಅಂಕ, ಉಬರಡ್ಕ ಮಿತ್ತೂರು ಗ್ರಾಮದ ಗಬ್ಬಡ್ಕ ನಿತ್ಯಾನಂದ ಎನ್.ಎಂ. & ಪುಷ್ಪಾವತಿ ಎನ್.ಎನ್.ದಂಪತಿಗಳ ಪುತ್ರಿ ಅನ್ವಿತಾ ಎನ್.ಎನ್. 573 ಅಂಕ, ಜಾಲ್ಸೂರು ಹರಿಪ್ರಸಾದ್ ಕೆ.ಎಸ್.& ಸುಷ್ಮಾ ಎಸ್. ದಂಪತಿಗಳ ಪುತ್ರಿ ವೈಷ್ಣವಿ ಕೆ.ಎಚ್. 569 ಅಂಕ, ಚೊಕ್ಕಾಡಿ ಪದವು ಚೆನ್ನಕೇಶವ ಮತ್ತು ಜಯಂತಿ ದಂಪತಿಗಳ ಪುತ್ರ ಕೃಷ್ಣಪ್ರಸಾದ್ ಪಿ. 568 ಅಂಕ, ಕಾಟಿಕೇರಿ ಹೊಸೋಳಿಕೆ ಲವಕುಮಾರ್ ಹೆಚ್.ಆರ್.ಮತ್ತು ಚಂದ್ರಕಲಾ ಎ.ಬಿ.ದಂಪತಿಗಳ ಪುತ್ರಿ ವೈಷ್ಣವಿ ಹೆಚ್.ಎಲ್. 566 ಅಂಕ, ಅರಂತೋಡು ಅಡ್ಕಬಳೆ ಜನಾರ್ಧನ ಎ.ಎಂ. ಮತ್ತು ಜಯಂತಿ ದಂಪತಿಗಳ ಪುತ್ರ ವೀಕ್ಷಣ್ ಎ. 554 ಅಂಕ, ಜಾಲ್ಸೂರು ನೆಕ್ರಾಜೆ ಹಿಮಕರ ಎನ್.ಎಂ. ಮತ್ತು ಅನಿತಾ ದಂಪತಿಗಳ ಪುತ್ರ ದೀಪಕ್ ಎನ್.ಎಚ್. 553 ಅಂಕ, ಉಬರಡ್ಕ ಮಾಣಿಬೆಟ್ಟು ವೆಂಕಟ್ರಮಣ ಎಂ.ಎಂ. ಮತ್ತು ಜ್ಯೋತಿ ಎಂ. ದಂಪತಿಗಳ ಪುತ್ರಿ ಕವನ ಎಂ.ವಿ. 525 ಅಂಕ ಗಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.