ಎಂ.ಜಿ.ಎಂ ಪ್ರೌಢಶಾಲೆಗೆ ಶೇ.96.2

Advt_Headding_Middle
Advt_Headding_Middle

ಮಹಾತ್ಮ ಗಾಂಧಿ ಮಲ್ನಾಡ್ ಪ್ರೌಢಶಾಲೆ ಎಸ್.ಎಸ್.ಎಲ್. ಸಿ ಯಲ್ಲಿ ಶೇ. 96.2 ಫಲಿತಾಂಶ ದಾಖಲಿಸಿರುತ್ತದೆ. 27 ಮಂದಿ ಪರೀಕ್ಷೆ ಬರೆದಿದ್ದು ಅದರಲ್ಲಿ 26 ಮಂದಿ ಉತ್ತೀರ್ಣರಾಗಿದ್ದಾರೆ. 3 ಡಿಸ್ಟಿಂಕ್ಷನ್, 21 ಪ್ರಥಮ ಶೇಣಿ. 2 ಮಂದಿ ದ್ವಿತೀಯ ಶ್ರೇಣಿ ಪಡೆದಿರುತ್ತಾರೆ. ಓರ್ವ ವಿದ್ಯಾರ್ಥಿ ಪರೀಕ್ಷೆ ಬರೆಯದ ಹಿನ್ನೆಲೆಯಲ್ಲಿ ಶೇ.1೦೦ ಫಲಿತಾಂಶ ಕೈ ತಪ್ಪಿದಂತಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.