ಎಲಿಮಲೆ ಸರಕಾರಿ ಪ್ರೌಢಶಾಲೆ : ಶೇ.81.41 ಫಲಿತಾಂಶ

Advt_Headding_Middle
Advt_Headding_Middle

ಎಲಿಮಲೆ ಸರಕಾರಿ ಪ್ರೌಢಶಾಲೆ ಈ ಬಾರಿ ಶೇ. 81.41 ಫಲಿತಾಂಶ ದಾಖಲಿಸಿದೆ.
ಒಟ್ಟು 54 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 44 ವಿದ್ಯಾರ್ಥಿಗಳು ತೇರ್ಗಡೆ ಗೊಂಡಿದ್ದು, ಅದರಲ್ಲಿ 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ.
ಡಿಸ್ಟಿಂಕ್ಷನ್ ಪಡೆದುಕೊಂಡವರು : ಮನು (581), ಶ್ಯಾಂಪ್ರಸಾದ್ (575), ನಿಶ್ಮಿತಾ ಎಸ್.(575), ಹರ್ಷಿತಾ ಕೆ.ಎ. (555), ದೀಕ್ಷಿತಾ ಕೆ.ಎಸ್.(546), ಜ್ಯೋತಿ ಎಂ.(546), ರೇಖಾ ಕೆ.(542), ಅರ್ಪಿತಾ ಪಿ.ಜಿ.(536), ದೀಪ್ತಿ ಎಂ.ಎನ್. (536), ತುಷಿತಾ ಕೆ.(532)
500ಕ್ಕಿಂತ ಹೆಚ್ಚು ಅಂಕ ಪಡೆದವರು : ಆಯಿಷತ್ ಪರ್ಝಾನ ಪಿ.ಎನ್.(518), ಸಿಂಚನಾ ಎ.ಎನ್.(507), ಕುಲದೀಪ್ ಎಂ.ಯು.(504), ವಿನುತಾ ಎಂ. (504)ಅಂಕ ಗಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.