ಅರಂತೋಡು: ಎನ್.ಎಮ್.ಪಿ.ಯು ಕಾಲೇಜಿಗೆ ಶೇ.89 ಫಲಿತಾಂಶ

Advt_Headding_Middle
Advt_Headding_Middle

ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿಗೆ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.89 ಫಲಿತಾಂಶ ಲಭಿಸಿದ್ದು ಪರೀಕ್ಷೆಗೆ ಹಾಜರಾದ 99 ವಿದ್ಯಾರ್ಥಿಗಳಲ್ಲಿ 88 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇದರಲ್ಲಿ 5 ಅತ್ಯುನ್ನತ ಶ್ರೇಣಿ, 57 ಪ್ರಥಮ ಶ್ರೇಣಿ, 19 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಆಲೆಟ್ಟಿ ಗ್ರಾಮದ ಪಡ್ಪು ಚಂದ್ರಶೇಖರ್.ಪಿ ಮತ್ತು ಯಮುನಾ ದಂಪತಿಗಳ ಪುತ್ರಿ ದೀಕ್ಷಾ ಪಿ.ಸಿ (539), ಅರಂತೋಡು ಗ್ರಾಮದ ಬನ ಗೋಪಾಲಕೃಷ್ಣ ಬಿ.ಕೆ ಮತ್ತು ಜಾನಕಿ ದಂಪತಿಗಳ ಪುತ್ರ ಧನುಷ್ ಜಿ.ಕೆ (531), ಸಂಪಾಜೆ ಗ್ರಾಮದ ಕೊಯಿನಾಡು ಉಸ್ಮಾನ್ ಮತ್ತು ಖತೀಜ ದಂಪತಿಗಳ ಪುತ್ರಿ ಫಾತಿಮತ್ ಆಯಿಷಾ (503), ಪೆರಾಜೆ ಗ್ರಾಮದ ಕಲ್ಚರ್ಪೆ ಮೊಯಿದುಕುಂಞ ಮತ್ತು ರೆಹಮತ್ ನಿಶಾ ದಂಪತಿಗಳ ಪುತ್ರಿ ಫಾಮಿಮತ್ ರಯಹೀನಾ ಕೆ.ಎಂ (556), ಕೊಯಿನಾಡು ಗೋಪಾಕೃಷ್ಣ ಮತ್ತು ಪಾರ್ವತಿ ದಂಪತಿಗಳ ಪುತ್ರಿ ಗುಣಶ್ರೀ ಕೆ.ಜಿ (537), ಪೆರಾಜೆ ಗ್ರಾಮದ ಮೂಲೆಮಜಲು ಚಂದ್ರಶೇಖರ ಎಂ.ಎಸ್ ಮತ್ತು ಹೇಮಾವತಿ ದಂಪತಿಗಳ ಪುತ್ರ ಹೃತಿಕ್ ಎಂ.ಸಿ (507), ಆಲೆಟ್ಟಿ ಗ್ರಾಮದ ಕಲ್ಲುಚರ್ಪೆ ಪುರುಷೋತ್ತಮ ಕೆ.ಆರ್ ಮತ್ತು ಗೀತಾ.ಪಿ ದಂಪತಿಗಳ ಪುತ್ರ ಕಾರ್ತಿಕ್ ಕೆ.ಪಿ (530), ಅರಂತೋಡು ಗ್ರಾಮದ ಅಡ್ತಲೆ ಗಿರೀಶ ಎ. ಹೆಚ್ ಮತ್ತು ಯಶೋಧ ದಂಪತಿಗಳ ಪುತ್ರ ಕುಲದೀಪ್ ಎ.ಜಿ (566), ಅರಂತೋಡು ಗ್ರಾಮದ ಕೊಡಂಕೇರಿ ಮಾಧವ.ಪಿ ಮತ್ತು ಮಲ್ಲಿಕಾ ದಂಪತಿಗಳ ಪುತ್ರಿ ಮಧುಶ್ರೀ ಪಿ.ಎಂ (520), ಆಲೆಟ್ಟಿ ಗ್ರಾಮದ ಅರಂಬೂರು ಚಿನ್ನಪ್ಪ ಗೌಡ ಮತ್ತು ಪ್ರೇಮಲತಾ ದಂಪತಿಗಳ ಪುತ್ರಿ ನವ್ಯಶ್ರೀ. ಬಿ.ಸಿ (506), ಅರಂಬೂರು ಕೂಸುಮಾಧರ.ಎ ಮತ್ತು ವಸಂತಿ ದಂಪತಿಗಳ ಪುತ್ರ ನಿಖಿಲ್. ಎ.ಕೆ. (511), ಪೆರಾಜೆ ಗ್ರಾಮದ ಜತ್ತನಮನೆ ಲೋಕಯ್ಯ ಜೆ.ಕೆ ಮತ್ತು ಭಾರತಿ ದಂಪತಿಗಳ ಪುತ್ರ ಸಂತೋಷ್ ಜೆ.ಎಲ್ (522), ಅರಂತೋಡು ಗ್ರಾಮದ ಅಡ್ತಲೆ ಪೊನ್ನಪ್ಪ.ಎ ಮತ್ತು ಕುಸುಮ ದಂಪತಿಗಳ ಪುತ್ರಿ ಸುಶ್ಮಿತ.ಎ (518), ಪೆರಾಜೆ ಬೊಮ್ಮನಮನೆ ಗೋಪಾಲಕೃಷ್ಣ ಬಿ.ಕೆ ಮತ್ತು ತಿರುಮಲೇಶ್ವರಿ ದಂಪತಿಗಳ ಪುತ್ರಿ ತನುಶ್ರೀ ಬಿ.ಜಿ (536), ಕೊಯಿನಾಡು ಪದ್ಮನಾಭ ಕೆ.ಎಸ್. ಮತ್ತು ಗೀತಾ ದಂಪತಿಗಳ ಪುತ್ರಿ ತಸ್ಮಿತ. ಕೆ.ಪಿ (525) ಅಂಕಗಳನ್ನು ಗಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.