ಜೂ. 23 : ಕಲ್ಮಡ್ಕದಲ್ಲಿ ಅಡಿಕೆ ಮರ ಏರುವ ಪ್ರಾತ್ಯಕ್ಷಿಕೆ

Advt_Headding_Middle

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಠಾರದಲ್ಲಿ ಜೂ. 23 ರಂದು ಸಂಜೆ 3 ಗಂಟೆಗೆ ಅಡಿಕೆ ಮರ ಏರುವ ಯಂತ್ರ(ಬೈಕ್) ಇದರ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಕೃಷಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಪಿ. ಉದಯಕುಮಾರ್ ಬೆಟ್ಟರವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.