HomePage_Banner
HomePage_Banner
HomePage_Banner
HomePage_Banner

ಕೊಲ್ಲಮೊಗ್ರದ ಮಿಥುನ್ ಕುಮಾರ್ ಸೋನ ನಟನೆಯ “ಜನ್ಮ ಕೊರಿನಾರ್ ಎನ್ನಮ್ಮ” ಆಲ್ಬಮ್ ಬಿಡುಗಡೆಗೆ ಸಿದ್ಧ


ಪುನೀತ್ ಸಾಲಿಯಾನ್ ಅಡ್ಯಾರ್ ರವರ ಕಥೆ, ಚಿತ್ರ ಕಥೆ, ನಿರ್ದೇಶನದಲ್ಲಿ ಮೂಡಿಬಂದ “ಜನ್ಮ ಕೊರಿನಾರ್ ಎನ್ನಮ್ಮ” ಮ್ಯೂಸಿಕ್ ಆಲ್ಬಮ್ ಬಿಡುಗಡೆಗೆ ಸಿದ್ಧಗೊಂಡಿದ್ದು, ಇದರಲ್ಲಿ ಹೀರೋ ಆಗಿ ಕೊಲ್ಲಮೊಗ್ರದ ಮಿಥುನ್ ಕುಮಾರ್ ಸೋನ ಅಭಿನಯಿಸಿದ್ದಾರೆ. ಈ ಆಲ್ಬಮ್ ಸರಿಗಮಪ 2019 ಬೆಸ್ಟ್ ಸ್ಕ್ರೀನ್ ಪ್ಲೇ ಅವಾರ್ಡ್ ಗಳಿಸಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.