HomePage_Banner
HomePage_Banner
HomePage_Banner
HomePage_Banner

ಉಬರಡ್ಕ : ಸ್ವಚ್ಛತೆ


ರಾಮಕೃಷ್ಣ ಮಿಷನ್, ಗ್ರಾಮ ಪಂಚಾಯತ್ ಉಬರಡ್ಕ ಮಿತ್ತೂರು ಇವರ ಸಹಯೋಗದೊಂದಿಗೆ ಶ್ರೀ ವಿಷ್ಣು ಯುವಕ ಮಂಡಲ ಅಮೈ ಕೊಡಿಯಾಲಬೈಲು ಮತ್ತು ಶ್ರೀ ವರಲಕ್ಷ್ಮಿ ಯುವತಿ ಮಂಡಲಅಮೈ ಕೊಡಿಯಾಲಬೈಲು ಇದರ ಸದಸ್ಯರು ಬೆಳಗ್ಗೆ ೭ ರಿಂದ ೮ರವರೆಗಿನ ೧ ಗಂಟೆ ಅವಧಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಇದರ ಅಡಿಯಲ್ಲಿ ಸ್ವಚ್ಛತೆಯಲ್ಲಿ ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.