ಶಾಲಾ ಕಾಲೇಜುಗಳಿಗೆ ನಾಳೆ ರಜೆ ಇಲ್ಲ : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ತಪ್ಪು ಮಾಹಿತಿ

Advt_Headding_Middle
Advt_Headding_Middle

ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ ಎಂಬ ವರದಿಯ ಲಿಂಕ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿದ್ಯಾರ್ಥಿಗಳನ್ನು, ಪೋಷಕರನ್ನು ಗೊಂದಲಕ್ಕೆ ತಳ್ಳಿದೆ. ವಾಸ್ತವವಾಗಿ ಇದು ಜುಲೈ 19 ರ ನ್ಯೂಸ್ ಲಿಂಕ್ ಆಗಿದ್ದು, ಜು. 2೦ರಂದು ರಜೆ ಘೋಷಿಸಲಾದ ಹಿನ್ನಲೆಯಲ್ಲಿ ಆ ಸುದ್ದಿ ಬಿತ್ತರಿಸಲಾಗಿತ್ತು. ಆದರೆ ಇಂದು ಆ ನ್ಯೂಸ್ ಲಿಂಕ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುವುದರಿಂದ ನಾಳೆ ರಜೆ ಎಂದು ಜನರು ಅರ್ಥಮಾಡಿಕೊಳ್ಳುವಂತಾಗಿದೆ. ಹೀಗಾಗಿ ಇದು ತಪ್ಪು ಮಾಹಿತಿ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.