Breaking News

ನಗದೀಕರಣ ಸಮಸ್ಯೆಯ ಮೂಲ ಜನಸಂಖ್ಯೆ ಹೆಚ್ಚಳವೇ ಕಾರಣ, ನಗದೀಕರಣದ ಸಮಸ್ಯೆಯೇ ಎಲ್ಲಾ ಸಮಸ್ಯೆಗಳಿಗೆ ಕಾರಣ-ಡಾ. ಪ್ರಭಾಕರ ಶಿಶಿಲ

Advt_Headding_Middle
Advt_Headding_Middle

ಜನಸಂಖ್ಯಾ ಸ್ಫೋಟಕ್ಕೆ ಹವಾಮಾನ, ನಂಬಿಕೆ (ದೇವರ) ಕೂಡ ಪರಿಣಾಮ ಬೀರುತ್ತದೆ. ಭಾರತ ದೇಶದ ಜನಸಂಖ್ಯೆ ಪ್ರತಿವರ್ಷ ಆಸ್ಟ್ರೇಲಿಯಾ ದೇಶದ ಒಟ್ಟು ಜನಸಂಖ್ಯೆಯಷ್ಟು ಹೆಚ್ಚುತ್ತಾ ಇರುವುದು ವಿಪರ್ಯಾಸವೇ ಸರಿ. ಜನಸಂಖ್ಯೆ ಹೆಚ್ಚಾದಂತೆ ಸಾಮಾಜಿಕ ಸಮಸ್ಯೆಯ ಜೊತೆ ಉಳಿದ ಎಲ್ಲಾ ಸಮಸ್ಯೆಗಳು ಉದ್ಭವಿಸುತ್ತದೆ. ಭಾರತ ದೇಶದಲ್ಲಿ ಲಿಂಗ ಅನುಪಾತ ಹೆಚ್ಚುತ್ತಿದೆ, ಹೆಣ್ಣಿಗೆ ಗಂಡಿನ ಮೇಲೆ ಹಾಗೆ ಗಂಡಿಗೆ ಹೆಣ್ಣಿನ ಮೇಲೆ ಪ್ರೀತಿ ಕಡಿಮೆಯಾಗುತ್ತಾ ಇದೆ ಇದು ಕೂಡ ಜನಸಂಖ್ಯೆ ಹೆಚ್ಚಾದರ ಪರಿಣಾಮ. ನಗದೀಕರಣ ಸಮಸ್ಯೆಯ ಮೂಲ ಜನಸಂಖ್ಯೆ ಹೆಚ್ಚೇಳವೇ ಕಾರಣ, ನಗದಿಕರಣದ ಸಮಸ್ಯೆ ಎಲ್ಲಾ ಸಮಸ್ಯೆಗಳಿಗೆ ಕಾರಣ. ಎಂದು ಡಾ. ಪ್ರಭಾಕರ ಶಿಶಿಲ ರೋಟರಿಯಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನದ ಬಗ್ಗೆ ಮಾತನಾಡುತ್ತಾ ಹೇಳಿದರು. ವೇದಿಕೆಯಲ್ಲಿ ಡಾ. ಕೇಶವ ಪಿ.ಕೆ. ರೋಟರಿ ಅಧ್ಯಕ್ಷ ಡಾ. ಪುರುಷೋತ್ತಮ ಕೆ.ಜಿ., ಕಾರ್ಯದರ್ಶಿ ಸನತ್ ಹಾಗೂ ದಯಾನಂದ ಆಳ್ವ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.