ಸುಳ್ಯ ಮತ್ತು ಪುತ್ತೂರು ತಾಲೂಕಿನ ವಿವಿಧ ಮಸೀದಿಗಳಿಗೆ ವಕ್ಫ್‌ನಿಂದ ರೂಪಾಯಿ 62  ಲಕ್ಷ ಬಿಡುಗಡೆ

Advt_Headding_Middle
Advt_Headding_Middle

ಸುಳ್ಯ ತಾಲೂಕಿನ ಪೆರಡ್ಕ ಮುಹ್ಯಿದ್ದೀನ್ ಜುಮ್ಮಾ ಮಸೀದಿಯ ಆವರಣ ಗೋಡೆ ರಚನೆಗೆ 1೦ ಲಕ್ಷ, ಗಾಂಧಿನಗರ ಮುಹ್ಯಿಯದ್ದೀನ್ ಜುಮ್ಮಾ ಮಸೀದಿಯ ಆವರಣ ಗೋಡೆ ರಚನೆಗೆ ೩ಲಕ್ಷ, ಕನಕಮಜಲು ಮೊಹಿಯ್ಯದ್ದೀನ್ ಜುಮ್ಮಾ ಮಸೀದಿಯ ಆವರಣ ಗೋಡೆ ರಚನೆಗೆ ರೂ 3 ಲಕ್ಷ, ಎಲಿಮಲೆ ಬದ್ರಿಯಾ ಜುಮ್ಮಾ ಮಸೀದಿಯ ಆವರಣ ಗೋಡೆ ರಚನೆ ರೂ 3 ಲಕ್ಷ, ಬದ್ರಿಯಾ ಜಮಾ ಅತ್ ಕಮಿಟಿಯ ನೆಲ್ಲೂರು ಕೆಮ್ರಾಜೆ ಇದರ ಆವರಣ ಗೋಡೆ ರಚನೆಗೆ ರೂ 3 ಲಕ್ಷ, ಗುತ್ತಿಗಾರು ಬದ್ರಿಯಾ ಜುಮ್ಮಾ ಮಸೀದಿಯ ದಫನ ಭೂಮಿಯ ಆವರಣ ಗೋಡೆ ರಚನೆಗೆ ರೂಪಾಯಿ 5 ಲಕ್ಷ, ಬಿಲಾಲ್ ಬದ್ರಿಯಾ ಜುಮ್ಮಾ ಮಸೀದಿ ಅಜ್ಜಾವರ ಇದರ ಆವರಣ ಗೋಡೆ ರಚನೆಗೆ ರೂ 5 ಲಕ್ಷ, ಹಾಗು ಪುತ್ತೂರು ತಾಲೂಕಿನ ಅನ್ಸಾರುದ್ದೀನ್ ಜುಮಾ ಮಸೀದಿಯ ಆವರಣ ಗೋಡೆ ರಚನೆಗೆ ರೂ 2 ಲಕ್ಷ, ಬದ್ರಿಯಾ ಜುಮಾ ಮಸೀದಿ ಮಾಡವು ಕೆಯ್ಯುರು ಇದರ ಆವರಣ ಗೋಡೆ ರಚನೆಗೆ ರೂ 5 ಲಕ್ಷ, ಜುಮಾ ಮಸೀದಿ ಮಾಡನ್ನೂರ್ ಆವರಣ ಗೋಡೆ ರಚನೆಗೆ ರೂ 5 ಲಕ್ಷ, ಉಮ್ಮರ್ ಫಾರೂಕ್ ಜುಮಾ ಮಸೀದಿ ನೆಕ್ಕಿಲ್ಲಾಡಿ ಇದರ ದಫನ ಭೂಮಿ ಯ ಆವರಣ ಗೋಡೆ ರಚನೆಗೆ ರೂ 5 ಲಕ್ಷ, ಬದ್ರಿಯಾ ಜುಮಾ ಮಸೀದಿ ಮಠ ಉಪ್ಪಿನಂಗಡಿ ಇದರ ಆವರಣ ಗೋಡೆ ರಚನೆಗೆ ರೂ 2 ಲಕ್ಷ, ಜುಮಾ ಮಸೀದಿ ಕುಂತೂರ್ ಇದರ ಆವರಣ ಗೋಡೆ ರಚನೆಗೆ ರೂ 2 ಲಕ್ಷ, ಹಾಗು ಬದರ್ ಜುಮಾ ಮಸೀದಿ ಕೊಟ್ಯಾಡಿ ಇದರ ಆವರಣ ಗೋಡೆ ರಚನೆಗೆ ರೂ 3 ಲಕ್ಷ . ಒಟ್ಟು 62 ಲಕ್ಷ ವಕ್ಫ್ ಇಲಾಖೆ ಯಿಂದ ಕೆ.ಪಿ.ಸಿ.ಸಿ.ಮಾಜಿ ಕಾರ್ಯದರ್ಶಿ ಟಿ.ಎಮ್ ಶಹೀದ್ ರವರ ಶಿಫಾರಸಿನ ಮೇರೆಗೆ ಕರ್ನಾಟಕ ಸರಕಾರದ  ವಕ್ಫ್ ಹಾಗು ಹಜ್ ಸಚಿವರಾದ ಮಾನ್ಯ ಬಿ. ಝೆಡ್. ಝಮೀರ್ ಅಹಮದ್ ಖಾನ್ ಅವರು ಬಿಡುಗಡೆ ಮಾಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.