ಬಡ ಕುಟುಂಬದ ಮನೆ ದುರಸ್ಥಿಗೆ ಫಲಾನುಭವಿಗಳಿಂದ ಅರ್ಜಿ ಆಹ್ವಾನ: ನ.ಪಂ.ಪ್ರಕಟಣೆ

Advt_Headding_Middle
Advt_Headding_Middle

ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅರ್ಹ ಬಡ ಕುಟುಂಬದ ಫಲಾನುಭವಿಗಳ ಮನೆ ದುರಸ್ಥಿಗೆ ಅರ್ಜಿಗಳನ್ನು ಸ್ವಿಕರಿಸುತ್ತಿದ್ದು, ಸರಕಾರದ ಆದೇಶದಂತೆ, ಶೇ.24.10%, ಮತ್ತು ಶೇ 7.25% ರಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗದ ಮನೆಗಳ ದುರಸ್ಥಿಗೆ ಸಹಾಯಧನ ಕಾದಿರಿಸಿದ್ದು, ಅರ್ಹ ಬಡ ಕುಟುಂಬದ ಫಲಾನುಭವಿಗಳು 1) ಬಿ.ಪಿ.ಎಲ್ ಪಡಿತರ ಚೀಟಿ ಪ್ರತಿ, 2)ಆಧಾರ್ ಕಾರ್ಡ್ ಪ್ರತಿ, 3)ಗುರುತಿನ ಚೀಟಿ ಪ್ರತಿ, 4) 2 ಪೋಟೋ, 5) ಮನೆಯ ಪೋಟೋ, 6) ಜಾತಿ ಮತ್ತು ಆದಾಯ ಪ್ರಮಾಣ ಪತ್ರ, 7)ಮನೆ ತೆರಿಗೆ ರಶೀದಿ, 8) ನಳ್ಳಿ ನೀರು ರಶೀದಿ, ಈ ದಾಖಲೆಗಳೊಂದಿಗೆ ಆ.8ರ ಒಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.