Breaking News

ಹರೀಶ್ ಪೂಂಜಾ ಪರ ಅಭಿಮಾನಿಗಳ ಬೆಂಬಲ ಮತ್ತು ಹರೀಶ್ ಪೂಂಜಾ ಸ್ಪಷ್ಟೀಕರಣ

Advt_Headding_Middle
Advt_Headding_Middle

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ ವಿಶ್ವಾಸ ಮತ ಯಾಚನ ಗೊತ್ತುವಳಿ ಬಿದ್ದು ಹೋದ ಕೂಡಲೇ ಬಿಜೆಪಿ ನಾಯಕ ಯಡಿಯೂರಪ್ಪ ಮತ್ತು ಅವರ ಪಕ್ಷದ ಶಾಸಕರು ಪತ್ರಕರ್ತರ ಗ್ಯಾಲರಿಯತ್ತ ಮುಖ ಮಾಡಿ ವಿಕ್ಟರಿ ಚಿಹ್ನೆ ಪ್ರದರ್ಶಿಸುವ  ವೇಳೆ ಶಾಸಕ ಹರೀಶ್ ಪೂಂಜಾರನ್ನು ತಳ್ಳಿದರೆಂಬ ಬಗ್ಗೆ ನಿನ್ನೆ ಹಲವು ಸೋಶಿಯಲ್ ಮಿಡೀಯಾಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ಇದರ ಬಗ್ಗೆ ಹರೀಶ್ ಪೂಂಜಾರಿಗೆ ಬೆಂಬಲವಾಗಿ ಹಲವಾರು ಮಂದಿ ಕಮೆಂಟ್ ಹಾಕತೊಡಗಿದ್ದರು. ಈ ಹಿನ್ನಲೆಯಲ್ಲಿ ಶಾಸಕ ಹರೀಶ್ ಪೂಂಜಾರವರು ಕೂಡ ಸ್ಪಷ್ಟೀಕರಣ ನೀಡಿದ್ದು ಅದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.