CITU ನ ನೂತನ ತಾಲೂಕು ಸಮಿತಿ ರಚನೆ

Advt_Headding_Middle
Advt_Headding_Middle

ಇತ್ತೀಚೆಗೆ CITUವಿನ ೩ನೇ ಸುಳ್ಯ ತಾಲೂಕು ಸಮ್ಮೇಳನ, ಸುಳ್ಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು.
ಈ ಸಮ್ಮೇಳನದಲ್ಲಿ CITUವಿನ ನೂತನ ತಾಲೂಕು ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಕೆ.ಪಿ.ಜಾನಿ, ಪ್ರ. ಕಾರ್ಯದರ್ಶಿಯಾಗಿ ಕೆ.ಪಿ.ರಾಬರ್ಟ್ ಡಿಸೋಜ, ಖಜಾಂಜಿಯಾಗಿ ಪಿ.ಆರ್ ನಾಗರಾಜ್ ಕಲ್ಲುಮುಟ್ಲು, ಉಪಾಧ್ಯಕ್ಷರುಗಳಾಗಿ ಬಿಜು ಅಗಸ್ಟಿನ್, ಶಿವರಾಮ ಗೌಡ, ಲೀಲಾವತಿ ಅಲೆಕ್ಕಾಡಿ, ಶ್ರೀಧರ್ ಕಲ್ಲುಗುಂಡಿ, ವಿಜಯಲಕ್ಷ್ಮಿ, ಕಾರ್ಯದರ್ಶಿಗಳಾಗಿ ಸುಂದರ ಜಯನಗರ, ಅಬೂಬಕ್ಕರ್ ಅಜ್ಜಾವರ, ಪುಷ್ಪಾ ಪೈಲಾರ್, ನಾಗರಾಜ್ ಹೆಚ್.ಕೆ., ವಿಶಾಲಾಕ್ಷಿ ಅಜ್ಜಾವರ ಆಯ್ಕೆಯಾದರು.
ಸಮಿತಿ ಸದಸ್ಯರುಗಳಾಗಿ ಜಯಲಕ್ಷ್ಮಿ ಪೆರಾಜೆ, ಶೋಭಾ ಜಾಲ್ಸೂರು, ಲೀಲಾವತಿ ಸೂರ್ತಿಲ, ಚಂದ್ರಾವತಿ ಐವರ್ನಾಡು, ಎನ್.ಆರ್. ಪ್ರಸಾದ್, ಸೈಮಾನ್, ಕೃಷ್ಣ ಕೇರ್ಪಳ, ವಿಶ್ವನಾಥ ನೆಲ್ಲಿ ಬಂಗಾರಡ್ಕ, ಸತ್ಯನಾರಾಯಣ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ CITUವಿನ ಉಪಾಧ್ಯಕ್ಷರಾದ ವಸಂತ ಆಚಾರಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.